Gun Licence and Training Certificate-Karnatak

The legal aspects of owning, shooting, importing arms/ ammo and other related legal aspects as well as any other legal queries. Please note: This INCLUDES all arms licensing issues/ queries!
Post Reply
sanju200n
Fresh on the boat
Fresh on the boat
Posts: 6
Joined: Tue May 14, 2013 10:10 am

Gun Licence and Training Certificate-Karnatak

Post by sanju200n » Sat Jul 20, 2013 4:32 pm

Hello friends,
Bit confused and need some help..I applied for a gun licence in Karnataka and fulfilled all the requirements asked by DC..he was above to sign my licence.someone porked his nose and he mentioned about training certificate..after this, they are asking me to produce "Training Certificate". I know there is only one training center in Bangalore-KSRA and I am not in Bangalore. should i get certificate from KSRA or is there any other training body in Karnataka? some one was telling me that even we can approach SP office in district headquarter for rifle handling course..is that true????

thanks

For Advertising mail webmaster
goodboy_mentor
Old Timer
Old Timer
Posts: 2928
Joined: Sun Dec 07, 2008 12:35 pm

Re: Gun Licence and Training Certificate-Karnatak

Post by goodboy_mentor » Sat Jul 20, 2013 5:21 pm

Training certificate is not a legal requirement under Arms Act 1959.
"If my mother tongue is shaking the foundations of your State, it probably means that you built your State on my land" - Musa Anter, Kurdish writer, assassinated by the Turkish secret services in 1992

inplainsight
One of Us (Nirvana)
One of Us (Nirvana)
Posts: 471
Joined: Sun Jun 03, 2012 2:14 pm
Location: New Delhi

Re: Gun Licence and Training Certificate-Karnatak

Post by inplainsight » Sat Jul 20, 2013 6:19 pm

Send an RTI asking or the section under which training certificate is required and information regarding training centers recognized by the dm's office. They will be unable to answer both, and you shall have your argument...

surajshuresh
One of Us (Nirvana)
One of Us (Nirvana)
Posts: 278
Joined: Tue Nov 02, 2010 7:30 pm
Location: Bangalore

Re: Gun Licence and Training Certificate-Karnatak

Post by surajshuresh » Sat Jul 20, 2013 6:49 pm

Hi mate can you please tell which part of Karnataka are you from. You will need to get a CRTC certificate for applying firearms license in Bangalore. Yes even though its not a legal requirement under Arms Act 1959. The Babus take this seriously and its good to do a safety course too without this you cant even apply for a license leave getting one. You can do it KSRA or Bangalore CAR which is in Market...

rajitkg12
Learning the ropes
Learning the ropes
Posts: 48
Joined: Mon Oct 01, 2012 4:13 pm
Location: Virajpet Coorg

Re: Gun Licence and Training Certificate-Karnatak

Post by rajitkg12 » Thu Apr 10, 2025 9:36 am

*ಕರ್ನಾಟಕದಲ್ಲಿ ಬಂದೂಕು ಲೈಸೆನ್ಸ್​ ಪಡೆಯುವುದು ಹೇಗೆ?*

*ಅರ್ಜಿ ಸಲ್ಲಿಕೆ ಪ್ರಕ್ರಿಯೆ,* *ನಿಯಮಗಳ ಮಾಹಿತಿ ಇಲ್ಲಿದೆ*

ಭಾರತದಲ್ಲಿ ಬಂದೂಕು (Gun) ಹೊಂದಬೇಕಿದ್ದರೆ ಅದಕ್ಕೆ ಕೆಲವೊಂದು ನಿಯಮಗಳಿವೆ.
ಆತ್ಮರಕ್ಷಣೆಗಾಗಿ, ಬೆಳೆ ಸಂರಕ್ಷಣೆ, ಸಾಮಾನ್ಯ ಭದ್ರತೆ ಅಥವಾ ಇತರ ಕಾರಣಗಳಿಗೆ ಬಂದೂಕು ಇಟ್ಟುಕೊಳ್ಳಬಹುದು. ಆದರೆ, ಪರವಾನಗಿ ಅಗತ್ಯವಾಗಿದೆ. ಭಾರತದಲ್ಲಿ ಆಯಾ ರಾಜ್ಯ ಸರ್ಕಾರಗಳಿಂದ ಪರವಾನಗಿ ಪಡೆದ ಬಳಿಕ ಬಂದೂಕು ಇಟ್ಟುಕೊಳ್ಳಲು ಅವಕಾಶವಿದೆ. ಹಾಗಿದ್ದರೆ, ಕರ್ನಾಟಕದಲ್ಲಿ ಬಂದೂಕು ಪರವಾನಗಿ (Gun Licence) ಪಡೆಯಲು ಅರ್ಹತಾ ಮಾನದಂಡಗಳು ಯಾವವು? ಬಂದೂಕು ಪರವಾನಗಿ ಪಡೆಯಲು ಅಗತ್ಯವಿರುವ ದಾಖಲೆಗಳು ಯಾವವು? ಬಂದೂಕು ಪರವಾನಗಿಗೆ ಅರ್ಜಿ ಸಲ್ಲಿಸುವುದು ಹೇಗೆ? ಪರವಾನಗಿ ಪಡೆದ ಅಂಗಡಿಯಿಂದ ಬಂದೂಕು ಪಡೆಯಲು ಅಗತ್ಯವಿರುವ ದಾಖಲೆಗಳು ಯಾವವು? ಬಂದೂಕು ಪರವಾನಗಿ ನವೀಕರಣಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ಎಂಬ ವಿವರ ಇಲ್ಲಿದೆ.

1956 ರ ಶಸ್ತ್ರಾಸ್ತ್ರ ಕಾಯ್ದೆಯು Non-Prohibited Bore (NPB) ಬಂದೂಕುಗಳನ್ನು ಪಡೆಯಲು ಅನುಮತಿಸುತ್ತದೆ. ಈ ಕೆಳಗಿನವುಗಳ ಅಡಿಯಲ್ಲಿ ಭಾರತೀಯರು ಬಂದೂಕು ಪರವಾನಗಿಯನ್ನು ಪಡೆಯಬಹುದು.

*ಯಾರೆಲ್ಲ ಬಂದೂಕು ಇಟ್ಟುಕೊಳ್ಳಬಹದು?*

*ಆತ್ಮರಕ್ಷಣೆ:* ಬೆದರಿಕೆಗೆ ಒಳಗಾಗಿರುವರು ಆತ್ಮರಕ್ಷಣೆಗೆ ಬಂದೂಕು ಇಟ್ಟುಕೊಳ್ಳಬಹದು.

*ಸಾಮಾನ್ಯ ಭದ್ರತೆ:* ಬ್ಯಾಂಕುಗಳು, ಸಂಸ್ಥೆಗಳು ಇತ್ಯಾದಿಗಳಿಗೆ ಭದ್ರತೆ ಒದಗಿಸುವುವರು ಬಂದೂಕು ಇಟ್ಟುಕೊಳ್ಳಬಹುದು. ಇನ್ನು, ವಿವಿಐಪಿಗಳು ಮತ್ತು ರಾಜಕಾರಣಿಗಳ ಗನ್​ಮ್ಯಾನ್​ಗಳು ಬಂದೂಕು ಇಟ್ಟುಕೊಳ್ಳಬಹುದಾಗಿದೆ.

*ಬೆಳೆ ರಕ್ಷಣೆ:*
ಪ್ರಾಣಿಗಳಿಂದ ಬೆಳೆಯನ್ನು ರಕ್ಷಿಸಿಕೊಳ್ಳಲು ಕೃಷಿಕರು ಬಂದೂಕು ಇಟ್ಟುಕೊಳ್ಳಬಹುದಾಗಿದೆ.

*ಕ್ರೀಡೆ:* ಕ್ರೀಡಾ ಉದ್ದೇಶಗಳಿಗಾಗಿ ಬಂದೂಕು ಇಟ್ಟುಕೊಳ್ಳಬಹುದು.

*ಅನಿವಾಸಿ ಭಾರತೀಯರು:* ಭಾರತಕ್ಕೆ ಹಿಂದಿರುಗುತ್ತಿರುವ ಯಾವುದೇ ಭಾರತೀಯರು ವಿದೇಶದಲ್ಲಿ ಎರಡು ವರ್ಷಗಳಿಗೂ ಹೆಚ್ಚು ಕಾಲ ಬಂದೂಕು ಹೊಂದಿದ್ದರೇ, ಅವರು ಭಾರತೀಯ ಪರವಾನಗಿಗೆ ಅರ್ಜಿ ಸಲ್ಲಿಸಬೇಕು. ಪರವಾನಿಗೆ ಪಡೆದ ಬಳಿಕ, ಇಲ್ಲಿ ಬಂದೂಕು ಇಟ್ಟುಕೊಳ್ಳಬಹುದಾಗಿದೆ. ಅಲ್ಲದೇ, ಯಾವುದೇ ವಿದೇಶಿ ಪ್ರಜೆ ಕರ್ನಾಟಕದಲ್ಲಿ ಮಾನ್ಯ ಕಾರಣಗಳನ್ನು ನೀಡಿದರೆ ಅಂತವರು ಗರಿಷ್ಠ ಆರು ತಿಂಗಳವರೆಗೆ ಶಸ್ತ್ರಾಸ್ತ್ರಗಳನ್ನು ಹೊಂದಲು ಅವಕಾಶವಿದೆ.

*ಕರ್ನಾಟಕದಲ್ಲಿ ಬಂದೂಕು ಪರವಾನಗಿ ಪಡೆಯಲು ಮಾನದಂಡಗಳೇನು?*

ಅರ್ಜಿದಾರರು ಯಾವುದೇ ರೀತಿಯ ಅಪರಾಧ ಹಿನ್ನಲೆ ಹೊಂದಿರಬಾರದು. ಬಂದೂಕು ಪರವಾನಗಿ ನೀಡುವ ಮುನ್ನ ಪೊಲೀಸರು ಅರ್ಜಿದಾರರ ಬಗ್ಗೆ ಮಾಹಿತಿ ಪಡೆಯುತ್ತಾರೆ. ಉದಾಹರಣೆಗೆ, ಅರ್ಜಿದಾರ ವಾಸಿಸುವ ಪ್ರದೇಶದ ಸುತ್ತಮುತ್ತಲಿನ ಅಥವಾ ನೆರೆಹೊರೆಯ ಜನರಿಂದ ಮಾಹಿತಿ ಪಡೆಯುತ್ತಾರೆ. ವ್ಯಕ್ತಿಯು ಮಾನಸಿಕವಾಗಿ ಅಥವಾ ದೈಹಿಕವಾಗಿ ಸ್ವಸ್ಥನಾಗಿದ್ದಾನೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಲು ಅರ್ಜಿದಾರರೊಂದಿಗೆ ಪೊಲೀಸರು ಸಂದರ್ಶನ ನಡೆಸುತ್ತಾರೆ.

*ಬಂದೂಕು ಪರವಾನಗಿ ಪಡೆಯಲು ಅಗತ್ಯವಿರುವ ದಾಖಲೆಗಳು ಯಾವವು?*

* ಅರ್ಜಿದಾರರ ಇತ್ತೀಚಿನ ಭಾವಚಿತ್ರದ ಎರಡು ಪಾಸ್‌ಪೋರ್ಟ್ ಗಾತ್ರದ ಪ್ರತಿಗಳು (ಬಿಳಿ ಹಿನ್ನೆಲೆಯಲ್ಲಿ).

* *ಗುರುತಿನ ಪುರಾವೆ:* ಆಧಾರ್ ಕಾರ್ಡ್ ಅಥವಾ ಅರ್ಜಿದಾರರ ಬಳಿ ಆಧಾರ್ ಕಾರ್ಡ್ ಇಲ್ಲದಿದ್ದರೆ, ಪಾಸ್‌ಪೋರ್ಟ್, ಮತದಾರರ ಗುರುತಿನ ಚೀಟಿ, ಪ್ಯಾನ್ ಕಾರ್ಡ್ ಅಥವಾ ಉದ್ಯೋಗಿಗಳಿಗೆ ನೀಡಲಾದ ಗುರುತಿನ ಚೀಟಿಯನ್ನು ನೀಡಬಹುದಾಗಿದೆ.

* *ನಿವಾಸದ ಪುರಾವೆ:* ಅರ್ಜಿದಾರರು ಆಧಾರ್ ಕಾರ್ಡ್ ಅಥವಾ ಪಾಸ್‌ಪೋರ್ಟ್ ಹೊಂದಿಲ್ಲದಿದ್ದರೆ, ಮತದಾರರ ಗುರುತಿನ ಚೀಟಿ ಅಥವಾ ವಿದ್ಯುತ್ ಬಿಲ್ ಅಥವಾ ಬಾಡಿಗೆ ಪತ್ರ ಅಥವಾ ಗುತ್ತಿಗೆ ಪತ್ರ ಅಥವಾ ಆಸ್ತಿ ದಾಖಲೆಗಳನ್ನು ನೀಡಬಹುದು.

* ಬಂದೂಕು ತರಬೇತಿ ಪ್ರಮಾಣಪತ್ರ

* ಬಂದೂಕು ಬಳಕೆ ಉದ್ದೇಶ ಮತ್ತು ಹೇಗೆ ಸುರಕ್ಷಿತವಾಗಿ ಇಟ್ಟುಕೊಳ್ಳುತ್ತೀರಿ ಎಂಬುವುದನ್ನು ಧೃಡಪಡಿಸಬೇಕು.

* 2016 ರ ಶಸ್ತ್ರಾಸ್ತ್ರ ನಿಯಮಗಳ ನಿಯಮ 12 ರ ಉಪ-ನಿಯಮ (3) ರ ಷರತ್ತು (ಎ) ರಲ್ಲಿ ನಿರ್ದಿಷ್ಟಪಡಿಸಿದಂತೆ ವೃತ್ತಿಪರ ವರ್ಗದ ಅರ್ಜಿದಾರರು ಶೈಕ್ಷಣಿಕ ಮತ್ತು ವೃತ್ತಿಪರ ಅರ್ಹತಾ ಪ್ರಮಾಣ ಪತ್ರ ನೀಡಬೇಕು.

* ನೋಂದಾಯಿತ ಎಂಬಿಬಿಎಸ್​ ವೈದ್ಯರು ನೀಡಿದ ಮಾನಸಿಕ ಆರೋಗ್ಯ ಮತ್ತು ದೈಹಿಕ ಸದೃಢತೆಯ ಪ್ರಮಾಣ ಪತ್ರ ಸಲ್ಲಿಸಬೇಕು.

* ಬರ್ತ್​ ಸರ್ಟಿಫಿಕೇಟ್​ (ಉದಾ: ಮೆಟ್ರಿಕ್ಯುಲೇಷನ್ ಪ್ರಮಾಣಪತ್ರ ಅಥವಾ ಶಾಲೆ ಬಿಡುವ ಪ್ರಮಾಣಪತ್ರ, ಪಾಸ್‌ಪೋರ್ಟ್ ಇತ್ಯಾದಿ).

*ಬಂದೂಕು ಪರವಾನಗಿ ಅರ್ಜಿ ಸಲ್ಲಿಸುವುದು ಹೇಗೆ?*


ಅರ್ಜಿದಾರರು ಪರವಾನಗಿಯ ಅಗತ್ಯವಿರುವ ಉದ್ದೇಶವನ್ನು ಸ್ಪಷ್ಟವಾಗಿ ನಮೂದಿಸಬೇಕು. ಉದಾಹರಣೆ: ಕೃಷಿ, ಆತ್ಮ ರಕ್ಷಣೆ ಇತ್ಯಾದಿ.

*ಬಂದೂಕು ಪರವಾನಗಿ ಸಲ್ಲಿಸಲು ಏನು ಮಾಡಬೇಕು?*

* ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೊದಲು, ಅಗತ್ಯವಿರುವ ಪ್ರತಿಯೊಂದು ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಯನ್ನು ಪಿಡಿಎಫ್ ಸ್ವರೂಪದಲ್ಲಿ (ಪ್ರತಿ ಪಿಡಿಎಫ್ 1 mb ಮೀರಬಾರದು) ಮತ್ತು ಛಾಯಾಚಿತ್ರವನ್ನು ಜೆಪಿಜಿ ಸ್ವರೂಪದಲ್ಲಿ (ಪ್ರತಿ ಜೆಪಿಜಿ 50 ಕೆಬಿ ಮೀರಬಾರದು) ಇರಿಸಿ.

* ಆನ್‌ಲೈನ್​ ​ನೋಂದಣಿಯ ನಂತರ, ಛಾಯಾಚಿತ್ರವನ್ನು ಅಪ್‌ಲೋಡ್ ಮಾಡಿ ಮತ್ತು ಅರ್ಜಿ ಹಾಕಿದ ಪ್ರತಿ ಪ್ರಿಂಟ್​ ತೆಗೆದುಕೊಳ್ಳಿ.

* ಯಾವುದೇ ಮಹತ್ವದ ಸಂಗತಿಗಳನ್ನು ಮರೆಮಾಚುವುದು ಅಥವಾ ಸುಳ್ಳು ಮಾಹಿತಿಯನ್ನು ಸಲ್ಲಿಸಿದರೇ ಅಂತಹ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ.

*ಬಂದೂಕು ಪರವಾನಗಿಗೆ ಅರ್ಜಿ ಸಲ್ಲಿಸಲು ಕೆಳಗಿನ ಹಂತಗಳನ್ನು ಅನುಸರಿಸಿ*

* ಶಸ್ತ್ರಾಸ್ತ್ರ ಪರವಾನಗಿ ಆನ್‌ಲೈನ್ ವೆಬ್‌ಸೈಟ್‌ಗೆ ಭೇಟಿ ನೀಡಿ .

* “Apply” ಮೇಲೆ ಕ್ಲಿಕ್ ಮಾಡಿ.

* ರಾಜ್ಯ ಗೃಹ ಇಲಾಖೆ/DM/SDM/ಇತರೆ/MHA ಆಯ್ಕೆಮಾಡಿ.

* ಅರ್ಜಿಯ ವರ್ಗವನ್ನು ಭರ್ತಿ ಮಾಡಿ (ತಯಾರಕ, ವ್ಯಕ್ತಿ, ಸಂಸ್ಥೆ, ಕ್ರೀಡೆ, ಡೀಲರ್).

* ರಾಜ್ಯ, ಜಿಲ್ಲೆ ಆಯ್ಕೆ ಮಾಡಿ.

* ಅರ್ಜಿದಾರರ ಹೆಸರು, ವಿಳಾಸ ಇತ್ಯಾದಿ ಮೂಲಭೂತ ವಿವರಗಳನ್ನು ನಮೂದಿಸಿ.

* ಅರ್ಜಿಯನ್ನು ಪೂರ್ಣಗೊಳಿಸಲು ನೀವು ಹೆಚ್ಚುವರಿ ವಿವರಗಳು ಮತ್ತು ಪರವಾನಗಿ ನಿರ್ದಿಷ್ಟ ವಿವರಗಳನ್ನು ಒದಗಿಸಬೇಕು.

* ಅರ್ಜಿಯನ್ನು ಸಲ್ಲಿಸಿದ ನಂತರ, ಅರ್ಜಿದಾರರ ಹಿನ್ನೆಲೆಯನ್ನು ಪರಿಶೀಲಿಸಲು ಪೊಲೀಸರು ಆ ವ್ಯಕ್ತಿಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತಾರೆ.

* ಅದು ಸ್ಪಷ್ಟವಾದ ನಂತರ, ಪೊಲೀಸರು ವರದಿಯನ್ನು ಕ್ರೈಂ ಬ್ರಾಂಚ್​ ಮತ್ತು ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ (NCRB) ಎರಡಕ್ಕೂ ಕಳುಹಿಸುತ್ತಾರೆ.

* ಬಳಿಕ, ವರದಿಯನ್ನು ಆಯಾ ಪೊಲೀಸ್ ಆಯುಕ್ತರಿಗೆ ಕಳುಹಿಸಲಾಗುತ್ತದೆ. ವರದಿ ತೃಪ್ತಿಕರವಾಗಿದ್ದರೆ ಪರವಾನಗಿಯನ್ನು ನೀಡಲಾಗುತ್ತದೆ.

* ಬಂದೂಕು ಪರವಾನಗಿ ಪಡೆದ ನಂತರ, ಅರ್ಜಿದಾರರು ಬಂದೂಕು ಖರೀದಿಗಾಗಿ ಡೀಲರ್ ಅನ್ನು ಸಂಪರ್ಕಿಸಬೇಕು. ಬಳಿಕ ಗ್ರಾಹಕರು ಪರವಾನಗಿ ಪಡೆದ ಅಂಗಡಿಯಿಂದ ಬಂದೂಕು ಖರೀದಿಸಬಹುದು.

*ಪರವಾನಗಿ ಪಡೆದ ಅಂಗಡಿಯಿಂದ ಬಂದೂಕು ಪಡೆಯಲು ಅಗತ್ಯವಿರುವ ದಾಖಲೆಗಳು ಯಾವವು?*

* ನೀಡಲಾದ ಪರವಾನಗಿಯು ಮಾನ್ಯ ದಿನಾಂಕ ಮತ್ತು ಸ್ಥಳದೊಂದಿಗೆ ಮತ್ತು ಅದು ಇಂಗ್ಲಿಷ್ ಅಥವಾ ಹಿಂದಿಯಲ್ಲಿರಬೇಕು.

* ಬಂದೂಕು ಪರವಾನಗಿಯ ಛಾಯಾಚಿತ್ರ.

* ಕಾರ್ಖಾನೆ ಮಾಲೀಕರು ನಿರಾಕ್ಷೇಪಣಾ ಪ್ರಮಾಣಪತ್ರ (ಎನ್​ಒಸಿ) ಯ ಒಂದು ಪ್ರತಿ ಮತ್ತು ಪೊಲೀಸ್ ಅಧಿಕಾರಿಗಳಿಗೆ ಎನ್​ಒಸಿಯ ಒಂದು ಪ್ರತಿ ನೀಡಬೇಕು. (ಬಂದೂಕು ಪರವಾನಗಿ ಭಾರತದಾದ್ಯಂತ ಮಾನ್ಯವಾಗಿದ್ದರೆ, NOC ಪ್ರಮಾಣಪತ್ರವನ್ನು ಒದಗಿಸುವ ಅಗತ್ಯವಿಲ್ಲ).

* ಕಾರ್ಖಾನೆ ಇರುವ ಸ್ಥಳದ ಸಾರಿಗೆ ಪರವಾನಗಿಯ ಅಗತ್ಯವೂ ಇದೆ.

* ಬಂದೂಕು ಪರವಾನಗಿಯ ಸ್ಥಿತಿಯನ್ನು ಟ್ರ್ಯಾಕ್ ಮಾಡಿ.

* ಆನ್‌ಲೈನ್ ಶಸ್ತ್ರಾಸ್ತ್ರ ಪರವಾನಗಿ ವೆಬ್‌ಸೈಟ್‌ಗೆ ಭೇಟಿ ನೀಡಿ.

* ಅರ್ಜಿ ಸ್ಥಿತಿಯ ಮೇಲೆ ಕ್ಲಿಕ್ ಮಾಡಿ.

* ಅರ್ಜಿ ಸಂಖ್ಯೆಯನ್ನು ನಮೂದಿಸಿ ನಂತರ ಅರ್ಜಿ ದಿನಾಂಕ/ಜನ್ಮ ದಿನಾಂಕವನ್ನು ನಮೂದಿಸಿ.

* ಕೋಡ್ ನಮೂದಿಸಿ.

* ಸಲ್ಲಿಸು ಮೇಲೆ ಕ್ಲಿಕ್ ಮಾಡಿ.

*ಬಂದೂಕು ಪರವಾನಗಿ ನವೀಕರಣಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?*

* ಶಸ್ತ್ರಾಸ್ತ್ರ ಪರವಾನಗಿ ನವೀಕರಣಕ್ಕಾಗಿ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಶಸ್ತ್ರಾಸ್ತ್ರ ಪರವಾನಗಿ ಅವಧಿ ಮುಗಿಯುವ ದಿನಾಂಕಕ್ಕಿಂತ ಒಂದು ತಿಂಗಳ ಮೊದಲು ಸಲ್ಲಿಸಬೇಕು.

* ಶಸ್ತ್ರಾಸ್ತ್ರ ಪರವಾನಗಿ ವೆಬ್‌ಸೈಟ್‌ನಿಂದ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿ.

* ನವೀಕರಣದ ಸಮಯದಲ್ಲಿ ಪರವಾನಗಿದಾರರು ತಮ್ಮ ಬಂದೂಕು ಮತ್ತು ಪರವಾನಗಿಯನ್ನು ಪರಿಶೀಲನೆಗಾಗಿ ನೀಡಬೇಕು ಮತ್ತು ನವೀಕರಣ ಶುಲ್ಕವನ್ನು ಪಾವತಿಸಬೇಕು.

* ಪರವಾನಗಿದಾರರು ಹಿರಿಯ ನಾಗರಿಕರಾಗಿದ್ದರೆ, ಸಕ್ಷಮ ಪ್ರಾಧಿಕಾರವು ದೈಹಿಕ ಸದೃಢತೆ ಮತ್ತು ಮಾನಸಿಕ ಸ್ಥಿರತೆಯನ್ನು ಪರಿಶೀಲಿಸಬಹುದು.

* ನಂತರ, ನವೀಕರಣವನ್ನು ತಕ್ಷಣವೇ ಮಾಡಲಾಗುವುದು ಮತ್ತು ನವೀಕರಣದ ಬಗ್ಗೆ ಅಗತ್ಯ ಮಾಹಿತಿಯನ್ನು ಪರವಾನಗಿಯಲ್ಲಿ ನೀಡಲಾಗುತ್ತದೆ.
*ಕೃಪೆ : TV9*

English Translation

*How to get a gun license in Karnataka?*


*Application process,* *Rules information here*

If you want to own a gun in India, there are certain rules for it.
A gun can be kept for self-defense, crop protection, general security or other reasons. However, a license is required.
It is allowed to possess a gun after obtaining a license from the respective state governments. If so, what are the eligibility criteria to obtain a gun license in Karnataka? What are the documents required to obtain a gun license?
How to apply for a gun license? What are the documents required to obtain a gun from a licensed shop? How to apply for gun license renewal? Here is the detail.

The Arms Act of 1956 allows for the acquisition of Non-Prohibited Bore (NPB) firearms. Indians can obtain a firearm license under the following:

*Who can own a firearm?*

*Self-defense:* A person under threat can own a firearm for self-defense.

*General Security:* Those providing security to banks, institutions, etc. can keep guns. Furthermore, gunmen for VVIPs and politicians can keep guns.

*Crop Protection:* Farmers can keep guns to protect crops from animals.

*Sports:* A gun can be kept for sporting purposes.

*Non-Resident Indians:* Any Indian returning to India who has owned a firearm abroad for more than two years must apply for an Indian license. Once the license is obtained, the firearm can be kept here. Also, any foreign national in Karnataka, if he/she gives valid reasons,Possession of weapons is allowed for a maximum of six months.

*What are the criteria for obtaining a gun license in Karnataka?*


The applicant should not have any criminal record. Before issuing a gun license, the police will obtain information about the applicant. For example, they will obtain information from people around the area or neighborhood where the applicant lives.The police will interview the applicant to determine whether the person is mentally or physically healthy or not.

*What are the documents required to obtain a gun license?*


Two passport size copies of the applicant's recent photograph (on white background).

* *Identity Proof:* Aadhaar Card or if the applicant does not have Aadhaar Card, Passport, Voter ID Card, PAN Card or Identity Card issued to employees can be provided

* *Proof of Residence:* If the applicant does not have Aadhaar card or passport, then voter ID card or electricity bill or rent deed or lease deed or property documents can be provided.

* Firearms Training Certificate

* Must confirm the purpose of using the firearm and how you will keep it safe.

* *Proof of Residence:* If the applicant does not have Aadhaar card or passport, then voter ID card or electricity bill or rent deed or lease deed or property documents can be provided.

* Applicants belonging to the professional category shall furnish educational and professional qualification certificate as specified in clause (a) of sub-rule (3) of rule 12 of the Arms Rules, 2016.

* A certificate of mental health and physical fitness issued by a registered MBBS doctor must be submitted.

* Birth Certificate (e.g. Matriculation Certificate or School Leaving Certificate, Passport etc.).

*How to apply for a gun license?*


The applicant should clearly state the purpose for which the license is required. Example: Agriculture, Self-Defense etc.

*What do I need to apply for a gun license?*

* Before applying online, please make sure you have all the required documents.
Keep the scanned copy in PDF format (each PDF should not exceed 1 mb) and the photograph in JPG format (each JPG should not exceed 50 KB).

* After online registration, upload the photograph and take a printout of the application form.

* Any application that conceals any material facts or submits false information will be rejected.

*Follow the steps below to apply for a firearms license*


* Visit the Arms License Online website.

*Click on “Apply”.

* Select State Home Department/DM/SDM/Other/MHA.

* Fill in the category of application (Manufacturer, Individual, Organization, Sports, Dealer).

* Select State, District.

* Enter basic details like applicant’s name, address etc.

* You must provide additional details and license specific details to complete the application.

* After the application is submitted, the police will collect information about the person to check the applicant's background.

* Once it is clear, the police sends the report to both the Crime Branch and the National Crime Records Bureau (NCRB).

* Then, the report is sent to the respective Commissioner of Police. If the report is satisfactory, a license is issued.
After obtaining a firearms license, the applicant must contact a dealer to purchase the firearm. The customer can then purchase the firearm from the licensed store.

*What are the documents required to obtain a gun from a licensed shop?*

* The license issued must be valid with the date and place and must be in English or Hindi.
* Photograph of the gun license. * The factory owner should provide a copy of the No Objection Certificate (NOC) and a copy of the NOC to the police authorities. (If the gun license is valid throughout India, then there is no need to provide the NOC certificate).
* A transportation permit is also required for the location of the factory.
* Track the status of the firearms license.
* Visit the online arms license website.
* Click on Application Status.
* Enter the application number then enter the application date/date of birth.
* Enter the code.
* Click on Submit.

*How to apply for gun license renewal?*

* Application for renewal of arms license must be submitted in the prescribed form one month before the expiry date of the arms license.
* Apply for renewal from the Arms License website.
* At the time of renewal, licensees must present their firearm and license for inspection and pay the renewal fee.
* If the licensee is a senior citizen, the competent authority may verify physical fitness and mental stability. * Thereafter, the renewal will be done immediately and the necessary information regarding the renewal will be given in the license.

*Courtesy: TV9*

This is an whatsapp shared article, thought it might help, It took long time to edit and translate this article i suggest to go through a lawyer or brocker who undertake gun licensing process most of the time gun shop helps to obtain gun license.


Post Reply